With its huge success of 2 seasons of kannadada kotyadipathi star suvarna after 6 years has come up with its season 3. Puneeth rajkumar hosted the 2 seasons successfully now ramesh aravind is taking up the third season of kannadada kotyadipathy
ಸ್ಟಾರ್ ಸುವರ್ಣ ವಾಹಿನಿ ಯಶಸ್ವಿ ಆಗಿ ಕನ್ನಡದ ಕೋಟ್ಯಧಿಪತಿಯ ಎರೆಡು ಅಧ್ಯಾಯವನ್ನು ಮುಗಿಸಿದೆ .ಈಗ ೬ ವರ್ಷಗಕ ಬಳಿಕ ೩ನೇ ಸೀಸನ್ ಬರಲಿದೆ . ೨ ಆವೃತಿಯನ್ನು ಪುನೀತ್ ರಾಜಕುಮಾರ್ ನಡೆಸಿಕೊಟ್ಟಿದ್ದು ಮುರನೇ ಆವೃತಿಯನ್ನು ನಟ ರಮೇಶ್ ಅರವಿಂದ್ ನಡೆಸಿಕೊಡಲಿದ್ದಾರೆ